ಶ್ರೀ ಮೌನೇಶ್ವರ ಹುಷಾರ ವಚನ - ಒಂದು

ಮೌನೇಶ್ವರರ ಹುಷಾರ ವಚನಗಳು - ಒಂದು

" ಭಕ್ತ ಗಣಂಗಳಿಗೆ, ಯುಕ್ತ ಗಣಂಗಳಿಗೆ
ಮುಕ್ತ ಗಣಂಗಳಿಗೆ ಬಹು ಹುಷಾರ "

ವಚನಾರ್ಥ :-
ಭಕ್ತ ಗಣಗಳಿಗೆ ಯುಕ್ತ ಗಣಗಳಿಗೆ ಮುಕ್ತ ಗಣಗಳಿಗೆ ಹುಷಾರ, ಭಕ್ತರು ಭಕ್ತಿ ಮಾರ್ಗದಲ್ಲಿ ನಡೆಯುವವರು. ಯುಕ್ತರು ಎಂದರೆ ಯೋಗದಲ್ಲಿ ತೊಡಗಿರುವವರು. ಮುಕ್ತರು ಸರ್ವಸಂಗ ಪರಿತ್ಯಾಗಿಗಳಾಗಿ ಸಂಸಾರವನ್ನು ದೂರ ಮಾಡಿ ತುರೀಯವಾದ ಐಕ್ಯ ಸ್ಥಿತಿಯನ್ನು ತಲುಪಿರುವ ಮಹಾತ್ಮರು -ಎಲ್ಲರೂ ಎಚ್ಚರ.

Post a Comment

0 Comments