About us


ಬಾಲರಾಜ. ಎಂ. ವಿಶ್ವಕರ್ಮ, ಅರಳಗುಂಡಗಿ

ಆಧ್ಯಾತ್ಮಿಕ ಯುವ ಚಿಂತಕರಾದ ಬಾಲರಾಜ ಎಂ. ವಿಶ್ವಕರ್ಮ, ಅರಳಗುಂಡಗಿ ಇವರು ಜಗದ್ಗುರು ಶ್ರೀ ಮೌನೇಶ್ವರರ ಸಂಪೂರ್ಣ 796 ವಚನಗಳನ್ನು ಜಗದ್ಗುರು ಶ್ರೀ ಮೌನೇಶ್ವರ ವಚನ ಮಾಲಿಕೆ ಎಂಬ ಶಿರ್ಷಿಕೆಯಡಿ ಸತತ 2 ವರ್ಷ 2 ತಿಂಗಳು 6 ದಿನಗಳ ಕಾಲ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚುರಪಡಿಸಿ, ಸಂಚಿಕೆಯ ಸ್ಮರಣಾರ್ಥ  ಶ್ರೀ ಮೌನೇಶ್ವರ ವಚನಗಳ ವೆಬ್ಸೈಟ್ ಎಂಬ ಅರ್ಥ ಸಹಿತ ವಚನಗಳ ವೆಬ್ಸೈಟ್ ಒಂದನ್ನು ನಿರ್ಮಾಣ ಮಾಡಿ ಸದರಿ ವೆಬ್ಸೈಟ್ ನ್ನು ದಿ:03-07-2023ರ ಸೋಮವಾರದಂದು ಶಹಾಪುರ ನಗರದ ಶ್ರೀ ವಿಶ್ವಕರ್ಮ ಏಕದಂಡಿಗಿ ಮಠದಲ್ಲಿ ಗುರುಪೌರ್ಣಮಿಯ ನಿಮಿತ್ತ ಶ್ರೀ ಮಠದ ಪರಮ ಪೂಜ್ಯ ಶ್ರೀ ಅಜೇಂದ್ರ ಮಹಾಸ್ವಾಮಿಗಳ ಹಾಗೂ ಪರಮ ಪೂಜ್ಯ ಶ್ರೀ ಕಾಳಹಸ್ತೇಂದ್ರ ಮಹಾಸ್ವಾಮಿಗಳವರ ಅಮೃತಹಸ್ತದಿಂದ ಲೋಕಾರ್ಪಣೆಗೊಳಿಸಿದರು.


ಉಭಯ ಪೂಜ್ಯರಿಂದ ಲೋಕಾರ್ಪಣೆ 






ಈ ಕುರಿತು ಹಲವು ದಿನಪತ್ರಿಕೆಗಳಲ್ಲಿನ ವರದಿ:
ವಿಜಯ ಕರ್ನಾಟಕ ದಿನಪತ್ರಿಕೆಯ ವರದಿ

ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ವರದಿ

ಕನಸಿನ ಭಾರತ ಪ್ರಾದೇಶಿಕ ದಿನಪತ್ರಿಕೆಯ ವರದಿ

ಸುದ್ದಿ ಮೂಲ ದಿನಪತ್ರಿಕೆಯ ವರದಿ

ಪ್ರಜಾವಾಣಿ ದಿನಪತ್ರಿಕೆಯ ವರದಿ

ಈ ವೆಬ್ಸೈಟ್ ನ ಸದ್ವಿನಿಯೋಗ ತಮ್ಮೆಲ್ಲರ ಓದುವ ಹವ್ಯಾಸದಿಂದಾಗುವುದು ಎಂಬ ಮಹದಾಸೆಯನು ತಿಳಿಸುತ್ತಾ ನಮಸ್ಕಾರ. 

ಇಂತಿ
ಬಾಲರಾಜ ಎಂ. ವಿಶ್ವಕರ್ಮ, ಅರಳಗುಂಡಗಿ


Post a Comment

0 Comments