Advertisement

Main Ad

ಶ್ರೀ ಮೌನೇಶ್ವರ ವಚನ ಮಾಲಿಕೆ - 784

ಮೌನೇಶ್ವರರ ವಚನಗಳು - 784

" ಹರನೆ ಕಮ್ಮಾರನಾಗಿ ನರರೂಪ ತಾಳಿ 
ಸರ್ವಕಾಯಕಕ್ಕೆ ಉಪದೇಶ ಕೊಟ್ಟಂಥ 
ಗುರುವಿನ ಮುಂದೆ ಗುರು ಉಂಟೇನು, ಬಸವಣ್ಣ "

ವಚನಾರ್ಥ :-
ಮನು(ಕಂಬಾರ) ನಾಮವು ಶಿವನ ಪ್ರತೀಕ. ಅಂತಹ ಮನು ಬ್ರಹ್ಮನಾದ ಶಿವನೇ ಸರ್ವಕಾರ್ಯಗಳನ್ನು ಮಾಡಲು ಉಪದೇಶಿಸಿದನು. ಇಂತಹ ಗುರುವಿನ ಅನುಗ್ರಹ ಪಡೆದು ತಾನು ಹಾಗೂ ತನ್ನೊಂದಿಗೆ ಸಮಾಜದ ಉದ್ಧಾರ ಮಾಡಬೇಕೆನ್ನುವುದು ಇಲ್ಲಿನ ಭಾವ. ಅಂತಹ ಕ್ರಿಯಾಜ್ಞಾನಿ ಗುರುವಿನ ಮುಂದೆ ಇನ್ನೊಬ್ಬ ಗುರುವಿಲ್ಲ. ಗುರುವೇ ಹರನಿಗಿಂತ ದೊಡ್ಡವ ಎನ್ನುವ ಭಾವ ಇಲ್ಲಿದೆ.

Post a Comment

0 Comments