ಜಗದ್ಗುರು ಶ್ರೀ ಮೌನೇಶ್ವರರು || ಶ್ರೀ ವಿಶ್ವಕರ್ಮ ಕುಲಸಂಜಾತ, ದಕ್ಷಿಣಕಾಶಿ ತಿಂಥಣಿ ಪುರವಾಸ ಜಗದ್ಗುರು ಶ್ರೀ ಮೌನೇಶ್ವರ ನಮೊಃ ನಮಃ || ಅಂದಿನ ಗುಲಬರ್ಗಾ ಜಿಲ್ಲೆಯ ಸುರಪುರ ತಾಲ್ಲೂಕಿನ ದೇವರಗೋನಾಳ(ದೇವರ ಗೋನಾಲ) ಎಂಬ ಗ್ರಾಮದ ಪಂಚಾಳ ಅಥವಾ ವಿಶ್ವಕರ್ಮ ಕುಲದಂಪತಿಗಳಾದ ಶೇಷಪ್ಪ ಆಚ…