Advertisement

Main Ad

ಶ್ರೀ ಮೌನೇಶ್ವರ ವಚನ ಮಾಲಿಕೆ - 525

ಮೌನೇಶ್ವರರ ವಚನಗಳು - 525

" ಹೋರಾಗ ಬಿದ್ದವರಿಗೆ ಬೇರೊಂದು ಕುಲವುಂಟೆ
ನೀರಿನ ಮಕ್ಕಳು ಜಗವೆಲ್ಲ 
ಹೋರಾಡುತಾರೆ ಹೊಲೆಯರು, ಬಸವಣ್ಣ "

ವಚನಾರ್ಥ :-
ಅತಿಯಾದ ಸ್ತ್ರೀ ವ್ಯಾಮೋಹಕ್ಕೆ ಅಂಟಿಕೊಂಡು ತನ್ನ ಸುಖ ಸಂಪತ್ತು ಹಾಗೂ ವ್ಯಕ್ತಿತ್ವವನ್ನು ಕಳೆದುಕೊಂಡ ಕಪಟಿಗಳಿಗೆ ಬೇರೊಂದು ಬದುಕು ಮತ್ತು ಕುಲ ಇರಲಾರದು. ವಾರಾಂಗನೆಯರ ಸಂಗಮಾಡಿ ಕುಲಹೀನನಾಗಿ ಕುಲಸ್ಥರಂತೆ ನಟಿಸುವ ಹೊಲಿಯರನ್ನು ನಂಬಬಾರದು. ನೀರು ಸಕಲಚರಾಚರಗಳ ಸೃಷ್ಟಿಗೆ ಮೂಲವಾದದ್ದು. ಹೀಗಿರುವಾಗ ಕುಲ, ಛಲಗಳ ಚರ್ಚೆಯಿಂದ ಫಲವಿಲ್ಲ.

Post a Comment

0 Comments